English     ನಮ್ಮನ್ನು ಅನುಸರಿಸಿ:
 
ನಾನು ಹೇಗೆ ಮುಖಪುಟ > ನಾನು ಹೇಗೆ > ಸಸಿಗಳ ಖರೀದಿ
ಸಸಿಗಳ ಖರೀದಿ

1. ಸಸಿಗಳನ್ನು ಪಡೆದುಕೊಳ್ಳಲು ಯಾರನ್ನು ಸಂಪರ್ಕಿಸಬೇಕು?

ಸಸಿಗಳನ್ನು ಪಡೆದುಕೊಳ್ಳಲು ವ್ಯಾಪ್ತಿ ಪ್ರದೇಶದ ವಲಯ ಅರಣ್ಯಾಧಿಕಾರಿಗಳನ್ನುಸಂಪರ್ಕಿಸಿ

2. ನಾನು ಅರಣ್ಯ ಇಲಾಖೆಯಿಂದ ಎಲ್ಲಿ ಸಸಿಗಳನ್ನು ಪಡೆದುಕೊಳ್ಳಬಹುದು?

ಅರಣ್ಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ; ಅವುಗಳನ್ನು ಅಲ್ಲಿಂದ ಪಡೆದುಕೊಳ್ಳಬಹುದು.

3. ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದುಕೊಳ್ಳಲು ಯಾರು ಮನವಿ ಸಲ್ಲಿಸಬಹುದು?

ಯಾವುದೇ ರೈತ/ಸಾಮಾನ್ಯ ವ್ಯಕ್ತಿ/ಸಂಘಸಂಸ್ಥೆಗಳು ಅರಣ್ಯ ಇಲಾಖೆಯಿಂದ ಸಸಿಗಳಿಗಾಗಿ ಮನವಿ ಮಾಡಬಹುದು.

4. ಸಸಿಗಳ ಉಚಿತ ವಿತರಣೆ ಇದೆಯೇ?

ನರೇಗಾ (ಎನ್ಆರ್ಇಜಿಎ) ಅಡಿಯಲ್ಲಿ ಕಾರ್ಯಕ್ರಮವು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಿಂದ ಅನುಮೋದಿಸಲ್ಪಟ್ಟಿದ್ದಲ್ಲಿ, ಸಸಿಗಳನ್ನು ಇಲಾಖೆಯ ನರ್ಸರಿಗಳಲ್ಲಿ ಬೆಳೆಸಲಾಗುವುದು ಹಾಗೂ ಅವುಗಳನ್ನು ತಮ್ಮ ಜಮೀನಿನಲ್ಲಿ ನೆಡಲು ರೈತರಿಗೆ ಸಸಿಗಳನ್ನು ನೆಡುವ ಮತ್ತು ನಿರ್ವಹಿಸುವ ವೆಚ್ಚವನ್ನು ನೀಡಲಾಗುವುದು. ಆದಾಗ್ಯೂ, ರಾಜ್ಯ ವಲಯ/ಜಿಲ್ಲಾ ವಲಯ ಯೋಜನೆ ಅಡಿಯಲ್ಲಿ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದಿಲ್ಲ.

5.What are the rates applicable the various kind of seedlings ?

The rates applicable to the various kinds of seedlings As Per The Govn.Order No.FEE184 FAP 2011 dated:02.11.2011:

ಕ್ರ ಸಂ. ಪಾಲಿಥೀನ್ ಚೀಲದ ಗಾತ್ರ ದರಗಳು
2 5” x 8” ಪ್ರತಿ ಸಸಿಗೆ ರೂ. 1.00
3 6" x 9" ಪ್ರತಿ ಸಸಿಗೆ ರೂ. 1.00
10” x 16” ಪ್ರತಿ ಸಸಿಗೆ ರೂ. 5.00
14” x 20” ಪ್ರತಿ ಸಸಿಗೆ ರೂ. 5.00

6. ಸಾರ್ವಜನಿಕ ವಿತರಣೆಗಾಗಿ ಯಾವ ಯೋಜನೆಗಳ ಅಡಿಯಲ್ಲಿ ಸಸಿಗಳನ್ನು ಬೆಳೆಸಲಾಗುತ್ತದೆ?

ಪ್ರಾಂತೀಯ ವಿಭಾಗಗಳು - ಸಾರ್ವಜನಿಕ ವಿತರಣೆಗಾಗಿ ಸಸಿಗಳನ್ನು ಬೆಳೆಸುವುದು (ಆರ್ಎಸ್ಪಿಡಿ) – ರಾಜ್ಯ ವಲಯ ಯೋಜನೆ.

ಸಾಮಾಜಿಕ ಅರಣ್ಯೀಕರಣ ವಿಭಾಗಗಳು - ಎನ್ಆರ್ಇಜಿಎ (ನರೇಗಾ).

7. ಸಸಿಗಳನ್ನು ಬೆಳೆಸಲು ಯಾವುದೇ ಸಂಘಸಂಸ್ಥೆಯು ಇಲಾಖೆಯಲ್ಲಿ ಹಣವನ್ನು ಠೇವಣಿ ಇಡಬಹುದೆ?

ಹೌದು. ಯಾವುದೇ ಸಂಘಸಂಸ್ಥೆಗೆ ಸಸಿಗಳ ಅಗತ್ಯವಿದ್ದಲ್ಲಿ ಅದು ಅವಶ್ಯಕವಾದ ಹಣವನ್ನು ಸಂಬಂಧಪಟ್ಟ ಅರಣ್ಯ ವಿಭಾಗದಲ್ಲಿ ಠೇವಣಿಯಾಗಿ ಇಡಬಹುದು. ಆದಾಗ್ಯೂ, ಸಸಿಗಳನ್ನು ಬೆಳೆಸಲು ಕನಿಷ್ಠ 10 ರಿಂದ 12 ತಿಂಗಳುಗಳು ಬೇಕಾಗುವುದರಿಂದ ಒಂದು ವರ್ಷ ಮುಂಚಿತವಾಗಿ ಹಣವನ್ನು ಠೇವಣಿಯಾಗಿ ಇಡಬೇಕು.

8. ವಿವಿಧ ಸಂಘಸಂಸ್ಥೆಗಳಿಗೆ ಅಗತ್ಯವಿರುವ ಸಾಕಷ್ಟು ಸಂಖ್ಯೆಯ ಸಸಿಗಳು ಏಕೆ ಲಭ್ಯವಿಲ್ಲ?

ನಿಧಿಯ ಹಂಚಿಕೆಯ ಆಧಾರದ ಮೇಲೆ ವಿವಿಧ ವಿಭಾಗಗಳು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಸಸಿಗಳನ್ನು ಬೆಳೆಸುತ್ತವೆ. ಮುಖ್ಯವಾಗಿ ಮಳೆಗಾಲದಲ್ಲಿ ಸಸಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಹಾಗೂ ಇದರಿಂದಾಗಿ ಸಸಿಗಳು ಬಹು ಬೇಗನೆ ಉಪಯೋಗಿಸಲ್ಪಡುತ್ತವೆ. ಆದ್ದರಿಂದ ಸಸಿಗಳ ಅವಶ್ಯಕತೆಯ ಬೇಡಿಕೆಗಳನ್ನು ಒಂದು ವರ್ಷ ಮುಂಗಡವಾಗಿ ಸಲ್ಲಿಸಲು ಸಲಹೆ ಮಾಡಲಾಗಿದೆ.
ಸಸ್ಯ ಕ್ಷೇತ್ರಗಳ ಸಂಪರ್ಕ ಇಲ್ಲಿ ಕ್ಲಿಕ್ ಮಾಡಿ  ಸಸಿಗಳ ದಾಸ್ತಾನು ಇಲ್ಲಿ ಕ್ಲಿಕ್ ಮಾಡಿ
 
  ಅರಣ್ಯ
ಅರಣ್ಯ ವ್ಯಾಖ್ಯಾನ
ಅರಣ್ಯ ಪ್ರದೇಶ
ಅರಣ್ಯ ವೈವಿಧ್ಯತೆ
ಅರಣ್ಯ ಸಂಪನ್ಮೂಲಗಳು
ಅರಣ್ಯ ವಿಧಗಳು
  ವನ್ಯಜೀವಿ
ಹುಲಿ ಮೀಸಲು
ಅಭಯಾರಣ್ಯಗಳು
ಸಫಾರಿ ಮತ್ತು ಮೃಗಾಲಯಗಳು
ರಾಷ್ಟ್ರೀಯ ಉದ್ಯಾನಗಳು
ಸಮುದಾಯ ಮೀಸಲುಗಳು
ಸಂರಕ್ಷಣಾ ಮೀಸಲುಗಳು
ನಿರ್ವಹಣಾ ಯೋಜನೆಗಳು
ವನ್ಯಜೀವಿ ಪ್ರಕಟಣೆ
  ಸ್ಕೀಮ್ಸ್ ಮತ್ತು ಯೋಜನೆಗಳು
ರೂಪುರೇಷೆ ಯೋಜನೆಗಳು
ಕೇಂದ್ರ ಪ್ರಾಯೋಜಿತ ಯೋಜನೆಗಳು
ಕೇಂದ್ರ ರೂಪುರೇಷೆ ಯೋಜನೆಗಳು
ಜಿಲ್ಲಾ ವಲಯ ಯೋಜನೆಗಳು
ಇತರ ಯೋಜನೆಗಳು
 ಜೆ ಎಫ್ ಪಿ ಎಮ್ ಮತ್ತು ಕೃಷಿ ಅರಣ್ಯ
ಜಂಟಿ ಅರಣ್ಯ ಯೋಜನೆ ಮತ್ತು ನಿರ್ವಹಣೆ
ಸಸಿಗಳ ಜಾತಿ ಮತ್ತು ಗಿಡ ನೆಡುವ ಮಾದರಿಗಳು
ಮರ ಪಟ್ಟಾ
ಸಾಂಸ್ಥಿಕ ನೆಡುವಿಕೆ
ಇಲಾಖಾ ನರ್ಸರಿಗಳು
ಸಾಮಾಜಿಕ ಅರಣ್ಯೀಕರಣ
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ
ಗ್ರಾಮ ಅರಣ್ಯ ಸಮಿತಿಗಳು
  ಅರಣ್ಯ ನಿಗಮಗಳು
ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮ
ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ
ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕರ್ನಾಟಕ ಔಷಧೀಯ ಸಸ್ಯಗಳ ಪ್ರಾಧಿಕಾರ
ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ
ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ
ಜಂಗಲ್ ಲಾಡ್ಜ್ಗಳು ಹಾಗೂ ರೆಸಾರ್ಟ್ಗಳು
ಕೆರೆ ಅಭಿವೃದ್ಧಿ ಪ್ರಾಧೀಕಾರ
  ಅರಣ್ಯ ಪ್ರದೇಶ ಭೇಟಿ
ಇಂಟರ್ಪ್ರಿಟೇಷನ್ ಕೇಂದ್ರಗಳು
ಟ್ರೆಕ್ಕಿಂಗ್
ಅರಣ್ಯ ಆಸಕ್ತಿ ಸ್ಥಳಗಳು
ಅರಣ್ಯ ವಸತಿ ಗೃಹಗಳು
Dos and Dont's
  ನಾನು ಹೇಗೆ
ಮರ, ಬಿದಿರು, ಬೆತ್ತ, ಶ್ರೀಗಂಧದವನ್ನು ಮಾರಾಟ ಬೆಲೆಯಲ್ಲಿ ಪಡೆಯುವ ಬಗ್ಗೆ?
ವನ್ಯ ಜೀವಿಗಳಿಂದ ಬೆಳೆ ಹಾನಿ, ಸಾವು ನೋವುಗಳ ಪರಿಹಾರ ಬಗ್ಗೆ?
ಮರ ಕಟಾವಣೆ ಬಗ್ಗೆ?
ಅರಣ್ಯ ಪ್ರದೇಶದಲ್ಲಿ ಟ್ರೆಕಿಂಗ್, ಚಿತ್ರ ಶೂಟಿಂಗ್ ಅನುಮತಿಯನ್ನು ಪಡೆಯುವ ಬಗ್ಗೆ?
ದೂರು ಅಥವಾ ಮನವಿಯನ್ನು ದಾಖಲಿಸುವ ಬಗ್ಗೆ?
ಸಸಿಗಳನ್ನು ಪಡೆಯುವ ಬಗ್ಗೆ?